tag:blogger.com,1999:blog-1475315511888637663.post7176057076907972515..comments2023-05-01T02:00:25.713-07:00Comments on ತ್ಯಾಂಪಾಯಣ: ಪ್ರಹರಿ ಆ ಕರಾಳ ನೆನಪು Anonymoushttp://www.blogger.com/profile/10598744190829259263noreply@blogger.comBlogger2125tag:blogger.com,1999:blog-1475315511888637663.post-27304818134692187372015-04-12T19:46:41.242-07:002015-04-12T19:46:41.242-07:00ಬದರಿಯವರೇ
ಯುದ್ಧದ ಕರಾಳ ದೃಶ್ಯ ಮತ್ತು ಅದರಲ್ಲಿ ಭಾಗವಹಿಸಿ ...ಬದರಿಯವರೇ
ಯುದ್ಧದ ಕರಾಳ ದೃಶ್ಯ ಮತ್ತು ಅದರಲ್ಲಿ ಭಾಗವಹಿಸಿ ನೊಂದವರ ಸಂಸಾರಗಳಲ್ಲಿನ ಭಿರುಗಾಳಿಗಳು ನಾವು ಯೋಚಿಸಲೂ ಆಗದಷ್ಟು ಕಠೋರ.
ಅದನ್ನು ನನ್ನಿಂದ ಸಾಧ್ಯವಾದಷ್ಟು ಹೊರ ಹಾಕಲು ಪ್ರಯತ್ನಿಸಿದ್ದೆ. ತಮ್ಮ ಪ್ರೋತ್ಸಾಹದಾಯಕ ಮೆಚ್ಚುಗೆಗಳು ನನ್ನ ಪ್ರಯತ್ನಕ್ಕೆ ತಕ್ಕ ಸಂಭಾವನೆ ಒದಗಿಸಿವೆ.
ಧನ್ಯವಾದಗಳು
Anonymoushttps://www.blogger.com/profile/10598744190829259263noreply@blogger.comtag:blogger.com,1999:blog-1475315511888637663.post-63992239673295522802015-04-07T01:04:44.937-07:002015-04-07T01:04:44.937-07:00ಅದೆಲ್ಲೋ ಕೂತು ವಾಸ್ತವ ಚಿತ್ರಣದ ಅರಿವಿಲ್ಲದೆ ಲೊಚಗುಟ್ಟುವ ...ಅದೆಲ್ಲೋ ಕೂತು ವಾಸ್ತವ ಚಿತ್ರಣದ ಅರಿವಿಲ್ಲದೆ ಲೊಚಗುಟ್ಟುವ ಮತ್ತು ಪೊಳ್ಳು ನಿಟ್ಟುಸಿರೂಯುವ ರಾಜಕಾರಣಿಗಳಿಗೆ, ಅವರು ಸೃಷ್ಟಿಸುವ ಘೋರ ಬ್ಲಂಡುರುಗಳಿಗೆ ನಮ್ಮ ಧಿಕ್ಕಾರವಿದೆ.

ಪ್ರಹರಿಯ ನಿರ್ಭಾವುಕ ಮೈಮೇಲೆ ನೆರೆಯವರ ಗಾಯಗಳ ಮಾಯಲಾರದ ಹುಣ್ಣುಗಳಿವೆ. ಅನುಕ್ಷಣ ಮೈ ಎಲ್ಲಾ ಕಣ್ಣಾದರೂ ನಮ್ಮವರಿಗೆ ಸಾವು ಹೊಂಚಿಕುಳಿತ ವೇದನೆ ಇದೆ.

ಮತ್ತೆ ದುರ್ಲಭ ಅವರ ಹೆತ್ತೊಡಲ ಸರಸಾಟ ಎಂಬ ತಮ್ಮ ನೋವಿನ ಉದ್ಗಾರ ಕಣ್ಣೀರ ತರಿಸಿತು.

ಇನ್ನೂ ಬದುಕುಳಿದವರಿಗಾದರೂ ನ್ಯಾಯ ದೊರೆಯೊತೇ ಎಂದರದೂ ಅರೆ ಹೊಟ್ಟ!

ಜೈ ಜವಾನ್... ಜೈ ಹಿಂದ್.... Badarinath Palavallihttps://www.blogger.com/profile/06134535730447920619noreply@blogger.com