ತ್ಯಾಂಪ ತ್ಯಾಂಪಿ, ಅವನ ಭಾವ ಸೀನ ತ್ಯಾಂಪಿಯ ದೂರದ ಸಂಭಂಧಿ ಹಾಗೂ ಸೀನ ನ ಧರ್ಮ ಪತ್ನಿ ಲಚುಮಿ ಮತ್ತು ಇವರ ಗೆಳೆಯರು ( ಅಪರೂಪಕ್ಕೆ ಬರುವ ಗಣಪ ರಾಮ ಭೋಜ ರು )
ಮತ್ತು ಅವರ ಊರು. ತ್ಯಾಂಪ ಮದುವೆಯಾದ ಮೇಲೆ ಬೆಂಗಳೂರಿಗೆ ಅವನ ಹೆಂಡತಿಯ ಅಣ್ಣಂದಿರು ಕೊಟ್ಟ ಮನೆಯಲ್ಲಿ ಇರುತ್ತಾನೆ. ಸೀನ ಹಳ್ಳಿಯಲ್ಲಿ.ಇವರ ನಡುವಿನ ದೈನಂದಿನ ಕಲಾಪವೇ ಈ ತ್ಯಾಂಪಾಯಣ ದ ಸಾಮಗ್ರಿ.
No comments:
Post a Comment