ವಾಕ್ ಸ್ವಾತಂತ್ರ್ಯ....
ಅಯ್ಯೋ ಅಯ್ಯೋ ಪಾಪ ಯಾಕೋ ಮುತ್ತ ನಿನ್ನ ಮುಖ ಪೂರಾ ಬ್ಯಾಂಡೇಜ್ ಮಾಡಿಬಿಟ್ಟಿದ್ದಾರೆ
ಏನಾಯ್ತೋ..?
ತಿಂತ ತಿಂತ ಹಾಡಿಗೆ ಅಣಕಿಸ್ತಾ ಇದ್ದೆ ಕಣೋ..
ಅದಕ್ಕೇ
ಅದನ್ನ ಯಾಕೆ ಯಾವ ಮನ್ಸ ಬರದ್ನೋ ಅದರ ಅರ್ಥ ಎಂತದ್ದೋ ಅಂತೆಳಿ ಪಕ್ಕದವನ್ನ ಕೇಳ್ದೆ...
ಅದಕ್ಕೇ....
ಇಂತ ಅರ್ಥ ಇಲ್ದ ಹಾಡ್ ಯಾಕ್ ಬರೀಕಾ ತಲೆ ಸರಿ ಇಲ್ಲದೋರೂ ಅಂತ ಕೇಳ್ದೆ
ಸರಿ ಅದಕ್ಕೇ..?;
ಸ್ವಲ್ಪ ಹೊತ್ತು ಸುಮ್ಮನೇ ಇದ್ದ ಕಣೋ....
ಮತ್ತೆ
ಏನಾಯ್ತೋ ಗೊತ್ತಿಲ್ಲ ಸಡನ್ನಾಗಿ....
ಸಡನ್ನಾಗಿ..?
;
;
;
;
;
;
;
;
;
;
;
;
ಕೈಯಲ್ಲಿದ್ದ್ ಹೆಲ್ಮೆಟ್ನಾಗೇ ಬಾರ್ಸ್ದ ಕಣೋ
ಇವ ಅದನ್ನ ಬರ್ದವನ್ ತಮ್ಮ ಅಂತೆ, ಹೇಂಗ್ ಚಚ್ಚಿದ ಅಂದ್ರೆ ಎಲ್ಲಾ ಹಲ್ಲೇ ಉದುರಿ ಹೋಯ್ತು ಕಣೋ..
ಅಯ್ಯೋ ಪಾಪ ಎಲ್ಲಾ ಉದುರಿ ಹೋಯ್ತಾನಾ...?
ಇಲ್ಲ ಕಣೋ ಎರಡು ದವಡೆ ಹಲ್ಲು ಮಾತ್ರ ಉಳಿದಿದೆ
... ಅಯ್ಯೋ ಅಪ್ಪಾ, ಅಮ್ಮಾ
ನೋವೂ ಅಂತ ನರಳಿದ
ಯಾಕಾ ಹೀಗೆ ಮಾಡ್ಕಂಡೆ ಮತ್ತೆ... ಕೇಳಿದೆ ಸುಮ್ಮನಿರದೇ,
ನೀನೇ ಅಲ್ವಾನಾ ಹೇಳಿದ್ದು ನಮಗೆ ವಾಕ್ ಸ್ವಾತಂತ್ರ್ಯ ಇದೆ ಅಂತ..

No comments:
Post a Comment