Sunday, September 15, 2013

ಅರ್ಜುನಾ ಹೂಡು ಬಾಣ

ಅರ್ಜುನಾ ಹೂಡು ಬಾಣ- ಕೃಷ್ಣ

ಹೇಗೆ ಹೂಡಲಿ ದೇವಾ ಎಲ್ಲಾ ಅಣ್ಣ ತಮ್ಮಂದಿರಂತೆ ಕಾಣುತ್ತದೆ?- ಅರ್ಜುನ

ಅರ್ಜುನಾ ಹೂಡು ಬಾಣ - ಕೃಷ್ಣ
ಹೇಗೆ ಹೂಡಲಿ ದೇವಾ ಎಲ್ಲಾ ಅಣ್ಣ ತಮ್ಮಂದಿರಂತೆ ಕಾಣುತ್ತದೆ?-ಕೃಷ್ನ

ಅರ್ಜುನಾ ಹೂಡು ಬಾಣ-- ಕೃಷ್ಣ
ಹೇಗೆ ಹೂಡಲಿ ದೇವಾ ಎಲ್ಲಾ ಅಣ್ಣ ತಮ್ಮಂದಿರಂತೆ ಕಾಣುತ್ತದೆ?- ಅರ್ಜುನ.
;
;
;
;

;
;
;
;
;
;
;
;
;

;
;

;
ಏಯ್ ಆಗಿಂದ ನೋಡ್ತಾ ಇದ್ದೀನಿ ಒಂದೇ ಡೈಲೋಗ್ ಹೊಡ್ದ್ ಸಾಯ್ತಾ ಇದ್ದೀಯಾ, ಇಕಾ ಈ ಬಾಣ ತಕೋ ನೀನು ಬಾಣ ಹೂಡು,

ಅಥವಾ ಆ ಕರಿ ನಾಯಿ ಬಾಲ ಕಚ್ಚು

ನಂಗೆ ಡ್ಯೂಟಿಗೆ ಹೋಗಬೇಕು ನಾನು ಹೊರಟೆ ಎಂದು ಮುತ್ತ ಹೊರಟೇ ಬಿಟ್ಟ.

(ಪಾಪ ಕೃಷ್ಣ ನಿಗೆ ಮುಂದಿನ ಮಾತು ಮರೆತು ಹೋಗಿದೆ, ಅರ್ಜುನ ಆಗಿದ್ದ ಮುತ್ತನಿಗೆ ಡ್ಯೂಟಿ ಸಮಯ ಆಗಿ ಬಿಟ್ಟಿದೆ.)

No comments:

Post a Comment